¡Sorpréndeme!

ಎಚ್ ಡಿ ಕುಮಾರಸ್ವಾಮಿಯನ್ನ ಭೇಟಿ ಮಾಡಲಿದ್ದಾರೆ ಬೆಂಗಳೂರಿನ ಸಂಸದರು | Oneindia Kannada

2018-09-19 115 Dailymotion

#HDK #Kumaraswamy #JDS

Members of Parliament under jurisdiction of Bengaluru railway division have decided to meet chief minister to urge formation of Special Purpose Vehicle for implementation of suburban railway project in the time based manner.

ಸಂಸದರು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಬುಧವಾರ(ಸೆ.19)ರಂದು ಭೇಟಿ ಮಾಡಲಿದ್ದಾರೆ. ಹಾಗಾದರೆ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಬಹುದು ಎಂದು ನೀವು ಆಲೋಚನೆ ಮಾಡುತ್ತಿದ್ದರೆ ಅದು ತಪ್ಪು. ಬೆಂಗಳೂರು ಉಪನಗರ ರೈಲು ಯೋಜನೆ ಆರಂಭದಲ್ಲಿಯೇ ನಿಂತಿದ್ದು ಇದನ್ನು ತ್ವರಿತವಾಗಿ ಜಾರಿಗೊಳಿಸಬೇಕಿದ್ದು ಅದಕ್ಕಾಗಿ ವಿಶೇಷ ಯೋಜನಾ ವಾಹ ರೂಪಿಸುವಂತೆ ಮನವಿ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲಿದ್ದಾರೆ.